ಕಾಸರಗೋಡು- ಇಂದು 17 ಮಂದಿಯಲ್ಲಿ ಸೋಂಕು ದೃಢ…

ಕಾಸರಗೋಡು : ಮಾರ್ಚ್ 30ರ ಸೋಮವಾರದಂದು ಹದಿನೇಳು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 106 ಆಗಿದೆ.
ರವಿವಾರದಂದು ಜಿಲ್ಲೆಯಲ್ಲಿ ಏಳು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇಂದು ಮತ್ತೆ ಹದಿನೇಳು ಮಂದಿಯಲ್ಲಿ ಪತ್ತೆಯಾಗಿದೆ. ಕೇರಳದಲ್ಲಿ ಇಂದು 32 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯ ತನಕ ಕೇರಳದಲ್ಲಿ 213 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
Sponsors