ದ್ವಿತೀಯ ಪಿಯುಸಿ – ಅಮೃತಾನಂದ ಜೆ.ಪಿ. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ…

ಪುತ್ತೂರು: ವಿವೇಕಾನಂದ ಪದವಿಪೂರ್ವ ವಿದ್ಯಾಲಯ ,ಪುತ್ತೂರು ಇಲ್ಲಿನ ಅಮೃತಾನಂದ ಜೆ.ಪಿ. ಇವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ (pcmb)ಯಲ್ಲಿ 87% ಅಂಕಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
Sponsors