ಡಾ.ಕೆ.ವಿ. ಚಿದಾನಂದರ ಹುಟ್ಟುಹಬ್ಬ ಆಚರಣೆ…..

ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದರ 64 ನೇ ಹುಟ್ಟು ಹಬ್ಬವನ್ನು ಇಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆವಿಜಿ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು, ಕೆವಿಜಿ ಸುಳ್ಯ ಹಬ್ಬ ಸಮಿತಿಯ ಪದಾಧಿಕಾರಿಗಳು, ಹಿತೈಷಿಗಳು, ಸಾರ್ವಜನಿಕರು ಸೇರಿ ಹಲವಾರು ಮಂದಿ ಚಿದಾನಂದರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಡಾ‌. ಕೆ.ವಿ ಚಿದಾನಂದರ ಪತ್ನಿ ಶೋಭಾ ಚಿದಾನಂದ, ಪುತ್ರಿ ಡಾ. ಐಶ್ವರ್ಯ, ಅಳಿಯ ಡಾ. ಗೌತಮ್, ಪುತ್ರ ಅಕ್ಷಯ್ ಕೆ ಸಿ ಮತ್ತು ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

IMG 20191029 201750 300x130

Related Articles

Leave a Reply

Your email address will not be published. Required fields are marked *