ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019 – ಬಿಜೆಪಿ ಮೊದಲ ಪಟ್ಟಿ ಬಿಡುಗಡೆ…..
ಮಂಗಳೂರು: ನವೆಂಬರ್ ನಲ್ಲಿ ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದ.ಕ ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಇಂದು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಕ್ರ.ಸಂ, ವಾರ್ಡ್ ಹೆಸರು, ಮೀಸಲಾತಿ, ಅಭ್ಯ್ಯರ್ಥಿಯ ಹೆಸರುಗಳ ವಿವರ ಹೀಗಿದೆ:
1.ಸುರತ್ಕಲ್ (ಪಶ್ಚಿಮ), ಸಾಮಾನ್ಯ ಮಹಿಳೆ, ಶೋಭಾ ರಾಜೇಶ್.
2 ಸುರತ್ಕಲ್ (ಪೂರ್ವ) , ಹಿಂದುಳಿದ ವರ್ಗ (ಎ) ಮಹಿಳೆ, ಶ್ವೇತಾ ಎ.
3 ಕಾಟಿಪಳ್ಳ (ಪೂರ್ವ) , ಹಿಂದುಳಿದ ವರ್ಗ (ಎ), ಲೋಕೇಶ್ ಬೊಳ್ಳಾಜೆ.
4 ಕಾಟಿಪಳ್ಳ (ಕೃಷ್ಣಾಪುರ) , ಸಾಮಾನ್ಯ ಮಹಿಳೆ ,ಲಕ್ಷ್ಮೀಶೇಖರ ದೇವಾಡಿಗ.
5 ಹೊಸಬೆಟ್ಟು, ಹಿಂದುಳಿದ ವರ್ಗ (ಬಿ) ,ವರುಣ್ ಚೌಟ.
6 ಕುಳಾಯಿ, ಸಾಮಾನ್ಯ ಮಹಿಳೆ, ವೇದಾವತಿ ಯಾನೆ ಜಾನಕಿ.
7 ಬೈಕಂಪಾಡಿ , ಪರಿಶಿಷ್ಟ ಪಂಗಡ (S. ಖಿ.), ಸುಮಿತ್ರಾ ಕರಿಯ.
8 ಪಣಂಬೂರು , ಪರಿಶಿಷ್ಟ ಜಾತಿ ಮಹಿಳೆ(S.ಅ), ಸುನೀತಾ.
9 ಪಂಜಿಮೊಗರು ,ಹಿಂದುಳಿದ ವರ್ಗ (ಎ), ನವೀನ್ ಚಂದ್ರ ಬಿ ಪೂಜಾರಿ.
10 ಕುಂಜತ್ತಬೈಲ್ (ಉತ್ತರ) , ಸಾಮಾನ್ಯ, ಶರತ್ ಕುಮಾರ್.
11 ಮರಕಡ ,ಸಾಮಾನ್ಯ, ಲೋಹಿತ್ ಅಮೀನ್.
12 ಕುಂಜತ್ತಬೈಲ್ (ದಕ್ಷಿಣ) , ಸಾಮಾನ್ಯ ಮಹಿಳೆ, ಸುಮಂಗಲಾ.
13 ಬಂಗ್ರಕೂಳೂರು , ಹಿಂದುಳಿದ ವರ್ಗ (ಎ), ಕಿರಣ್ ಕುಮಾರ್.
14 ತಿರುವೈಲ್ ,ಹಿಂದುಳಿದ ವರ್ಗ (ಬಿ)ಮಹಿಳೆ, ಹೇಮಲತಾ ರಘುಸಾಲ್ಯಾನ್.
15 ದೇರೆಬೈಲ್ (ಪೂರ್ವ) ,ಹಿಂದುಳಿದ ವರ್ಗ (ಎ)ಮಹಿಳೆ, ರಜನಿ ಎಲ್ ಕೋಟ್ಯಾನ್.
16 ಬೋಳೂರು , ಸಾಮಾನ್ಯ .ಜಗದೀಶ ಶೆಟ್ಟಿ.
17 ಮಣ್ಣಗುಡ್ಡ , ಸಾಮಾನ್ಯ ಮಹಿಳೆ, ಸಂದ್ಯಾ ಮೋಹನ್ ಆಚಾರ್ಯ.
18 ಕೊಡಿಯಾಲ್ಬೈಲ್ , ಸಾಮಾನ್ಯ ಸುದೀರ್ ಶೆಟ್ಟಿ ಕಣ್ಣೂರು.
19 ಬಿಜೈ , ಹಿಂದುಳಿದ ವರ್ಗ (ಬಿ), ಪ್ರಶಾಂತ್ ಆಳ್ವ.
20 ಶಿವಬಾಗ್ . ಸಾಮಾನ್ಯ ಮಹಿಳೆ, ಕಾವ್ಯ ನಟರಾಜ.
21 ಪದವು (ಸೆಂಟ್ರಲ್) . ಸಾಮಾನ್ಯ ,ಕಿಶೋರ್ ಕೊಟ್ಟಾರಿ.
22 ಪದವು (ಪೂರ್ವ) . ಹಿಂದುಳಿದ ವರ್ಗ (ಎ), ಅಜೇಯ.
23 ಕೋರ್ಟ್ , ಸಾಮಾನ್ಯ, ರಂಗನಾಥ ಕಿಣಿ.
24 ಸೆಂಟ್ರಲ್ ಮಾರ್ಕೇಟ್ ,ಸಾಮಾನ್ಯ ಮಹಿಳೆ ,ಪೂರ್ಣಿಮಾ.
25 ಕುದ್ರೋಳಿ , ಸಾಮಾನ್ಯ, ಆರ್ಶದ್.
26 ಬಂದರ್ , ಹಿಂದುಳಿದ ವರ್ಗ (ಎ)ಮಹಿಳೆ, ಪ್ರಿಯಾಂಕ ಸುವರ್ಣ.
27 ಪೆÇೀರ್ಟ್ , ಹಿಂದುಳಿದ ವರ್ಗ (ಎ) ,ಅನಿಲ್ ಕುಮಾರ್.
28 ಕಂಟೋನ್ಮೆಂಟ್ , ಸಾಮಾನ್ಯ, ದಿವಾಕರ್.
29 ಮಿಲಾಗ್ರಿಸ್ , ಸಾಮಾನ್ಯ, ಘನಶ್ಯಾಂ.
30 ಕಂಕನಾಡಿ , ಸಾಮಾನ್ಯ ,ವಿಜಯ ಕುಮಾರ್ ಶೆಟ್ಟಿ.
31 ಬಜಾಲ್, ಹಿಂದುಳಿದ ವರ್ಗ (ಎ) ,ಚಂದ್ರಶೇಖರ.
32 ಅತ್ತಾವರ , ಸಾಮಾನ್ಯ, ಶೈಲೇಶ್ ಶೆಟ್ಟಿ.
33 ಮಂಗಳಾದೇವಿ ,ಸಾಮಾನ್ಯ ,ಪ್ರೇಮಾನಂದ ಶೆಟ್ಟಿ.
34 ಹೊೈಗೆಬಜಾರ್, ಸಾಮಾನ್ಯ ಮಹಿಳೆ ,ರೇವತಿ ಶ್ಯಾಂಸುಂದರ.
35 ಜೆಪ್ಪು , ಪರಿಶಿಷ್ಠ ಜಾತಿ (S.ಅ), ಭರತ್ ಕುಮಾರ್.