ಶ್ರೀ ಶಾರದಾಂಬಿಕ ಭಜನಾ ಮಂದಿರ 65ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ…

ಬಂಟ್ವಾಳ: ಶ್ರೀ ಶಾರದಾಂಬಿಕ ಭಜನಾ ಮಂದಿರ 65ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ ಇಂದು ಸೂರ್ಯೋದಯಕ್ಕೆ ಆರಂಭಿಸಲಾಯಿತು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಮುನ್ನೂರು ಮಾಗಣೆ ತಂತ್ರಿ ಎಂ ಸೂರ್ಯನಾರಾಯಣ ಭಟ್, ಮಂದಿರದ ಅಧ್ಯಕ್ಷ ಸತೀಶ್ ಗಟ್ಟಿ, ಪದಾಧಿಕಾರಿಗಳಾದ ಪುರಂದರ ಕುಲಾಲ್, ಶೇಖರ ಪೂಜಾರಿ, ಪರಮೇಶ್ವರ ಪೂಜಾರಿ, ತಿಮ್ಮಪ್ಪ ಕುಲಾಲ್, ಲತೇಶ್ ಪೂಜಾರಿ, ಯೋಗೇಶ್ ಕುಮಾರ್, ಯಶವಂತ ಗಟ್ಟಿ, ಚಂದ್ರಶೇಖರ ಭಂಡಾರಿ, ತನಿಯಪ್ಪ ಪೂಜಾರಿ, ಕೇಶವ ಪೂಜಾರಿ, ವಿಶ್ವನಾಥ ಕೊಟ್ಟಾರಿ, ಸೋಮಶೇಖರ್, ಪ್ರಕಾಶ್, ಗಂಗಾಧರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button