ದ್ವಿತೀಯ ಪಿ.ಯು.ಸಿ ಪರೀಕ್ಷೆ – ಆಯಿಷ ಅಲ್ ಝಿನಾ ಗೆ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್…

ಸುಳ್ಯ: ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಪ್ರೆಸ್ಟೀಜ್ ಕಾಲೇಜಿನ ವಿದ್ಯಾರ್ಥಿನಿ ತೆಕ್ಕಿಲ್ ಕುಟುಂಬದ ಸದಸ್ಯೆ ಆಯಿಷ ಅಲ್ ಝೀನಾ ರವರು 600ರಲ್ಲಿ 584 ಅಂಕಗಳೊಂದಿಗೆ ಶೇಕಡ 97.5 ಪರ್ಸೆಂಟ್ ಮಾರ್ಕ್ ನೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದು ಬಯೋಲಜಿಯಲ್ಲಿ 100 ಕ್ಕೆ 100 ಅಂಕ ಪಡೆದಿರುತ್ತಾರೆ.
ಇವರು ಪ್ರತಿಷ್ಠಿತ ತೆಕ್ಕಿಲ್ ಮನೆತನದ ಆಯಿಷಾ ಗೂನಡ್ಕ ತೆಕ್ಕಿಲ್ ಮತ್ತು ಮೊಯಿದೀನ್ ಕುಂಞಿ ಚಿಪ್ಪಾರ್ ರವರ ಮೊಮ್ಮಗಳು. ಮಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಕುಂಇ’ಅಬ್ದುಲ್ಲ ಹಾಗೂ ಫಾತಿಮತ್ ರಝೀಯ ಚಿಪ್ಪಾರ್ ರವರ ಪುತ್ರಿ .

Related Articles