ನಾಡದೋಣಿಗಳನ್ನು‌ ಮೀನುಗಾರಿಕೆಗೆ ಕಳಿಸಲು ತೀರ್ಮಾನ: ಕೋಟಾ ಶ್ರೀನಿವಾಸ ಪೂಜಾರಿ…

ಮಂಗಳೂರು: ಕೇಂದ್ರ ಸರಕಾರ ಮೀನುಗಾರಿಕೆ ನಡೆಸಲು ಅನುಮತಿ ‌ನೀಡಿದ್ದು ಸ್ವಾಗತಾರ್ಹ. ಕಡಲ ಮೀನುಗಾರಿಕೆ ಹಿತದೃಷ್ಟಿಯಿಂದ ಕೇಂದ್ರ ಈ ಆದೇಶ ನೀಡಿದೆ. 14,000 ನಾಡದೋಣಿಗಳನ್ನು‌ ಮೀನುಗಾರಿಕೆಗೆ ಕಳಿಸಲು ತೀರ್ಮಾನ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಸಾಮಾಜಿಕ ಅಂತರಕ್ಕೆ ಧಕ್ಕೆಯಾಗದಂತೆ ಮೀನುಗಾರಿಕೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ನಾಡದೋಣಿ‌ಯಲ್ಲಿ ಕೇವಲ ಐದು ಮಂದಿಯೊಳಗಡೆ ಮಾತ್ರ ಹೋಗಬಹುದು. ಈ ನಾಡದೋಣಿಗಳು ಬೆಳಿಗ್ಗೆ ಹೋಗಿ ಸಂಜೆ ಹಿಂದೆ ಬರುತ್ತವೆ. ಮೀನುಗಾರಿಕೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

Sponsors

Related Articles

Leave a Reply

Your email address will not be published. Required fields are marked *

Back to top button