ದ್ವಿತೀಯ ಪಿ.ಯು.ಸಿ ಪರೀಕ್ಷೆ – ಟಿ ಎಂ ಜಾಝಿಲ್ ತೆಕ್ಕಿಲ್ ಗೆ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್…
ಸುಳ್ಯ: ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗಲ್ಲಿ ಸುಳ್ಯ ಕೆ ವಿ ಜಿ ಅಮರಜ್ಯೋತಿ ಕಾಲೇಜು ವಿದ್ಯಾರ್ಥಿ ತೆಕ್ಕಿಲ್ ಕುಟುಂಬದ ಸದಸ್ಯ ಟಿ ಎಂ ಜಾಝಿಲ್ ತೆಕ್ಕಿಲ್ ರವರು 600ರಲ್ಲಿ 537 ಅಂಕಗಳೊಂದಿಗೆ ಶೇ. 90 ಪರ್ಸೆಂಟ್ ಮಾರ್ಕ್ ನೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದು ಬಯೋಲಜಿಯಲ್ಲಿ 100 ಕ್ಕೆ 98 ಅಂಕ ಪಡೆದಿರುತ್ತಾರೆ.
ಇವರು ಪ್ರತಿಷ್ಠಿತ ತೆಕ್ಕಿಲ್ ಮನೆತನದ ಉದ್ಯಮಿ ಟಿ ಎಂ ಜಾವೆದ್ ತೆಕ್ಕಿಲ್ ಮತ್ತು ಎಸ್ ತಸ್ಲೀನ ದಂಪತಿಗಳ ಪುತ್ರ.