ರೌಧ ಅಶ್ರಫ್ ತೆಕ್ಕಿಲ್ ಕಾಮರ್ಸ್ ವಿಭಾಗದಲ್ಲಿ ಡಿಸ್ಟಿಂಕ್ಷನ್…

ಸುಳ್ಯ: ದ್ವಿತೀಯ ಪಿ ಯು ಸಿ ಕಾಮರ್ಸ್ ವಿಭಾಗದಲ್ಲಿ ಸುಳ್ಯ ಕೆ ವಿ ಜಿ ಅಮರಜ್ಯೋತಿ ಕಾಲೇಜು ವಿದ್ಯಾರ್ಥಿ ರೌದ ಅಶ್ರಫ್ ತೆಕ್ಕಿಲ್ ಅವರು 600 ರರಲ್ಲಿ 581 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದು, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
ಇವರು ಸುಳ್ಯದ ಪ್ರತಿಷ್ಠಿತ ತೆಕ್ಕಿಲ್ ಮನೆತನದ ಟಿ ಇ ಅಶ್ರಫ್ ತೆಕ್ಕಿಲ್ ಮತ್ತು ಸುಳ್ಯದ ಫಾತಿಮತ್ ಝುಹರ ಅವರ ಪುತ್ರಿ. ಈಕೆ ಉನ್ನತ ಶಿಕ್ಷಣದ ಸಲುವಾಗಿ ಮಂಗಳೂರಿನಲ್ಲಿ ಸಿ ಎ ವ್ಯಾಸಂಗಕ್ಕೆ ತೆರಳಲಿದ್ದಾರೆ.

Related Articles

Back to top button