ದ್ವಿತೀಯ ಪಿ ಯು ಸಿ – ಸೈನ್ಸ್ ವಿಭಾಗದಲ್ಲಿ ಸಫಾನ ಡಿಸ್ಟಿಂಕ್ಷನ್…

ಸುಳ್ಯ: ದ್ವಿತೀಯ ಪಿ ಯು ಸಿ ಸೈನ್ಸ್ ವಿಭಾಗದಲ್ಲಿ ಸುಳ್ಯ ಶಾರದಾ ಕಾಲೇಜು ವಿದ್ಯಾರ್ಥಿನಿ ಸಫಾನ ಅವರು 600 ರಲ್ಲಿ 572 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಸುಳ್ಯದ ಪ್ರತಿಷ್ಠಿತ ತೆಕ್ಕಿಲ್ ಕುಟುಂಬದ ಸದಸ್ಯೆ. ಶಮೀರ್ ಗುತ್ತಿಗಾರ್ ಮತ್ತು ಸುಳ್ಯದ ಗೂನಡ್ಕ ಸಫರಾಬಿ ಅವರ ಪುತ್ರಿ.
Sponsors