ಜು. 22 , 23 : ಸಹ್ಯಾದ್ರಿ ಕಾಲೇಜಿನಲ್ಲಿ ಪಿಜಿಸಿಇಟಿ 2024 ತರಬೇತಿ…

ಮಂಗಳೂರು:ನಗರದ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಪಿಜಿಸಿಟಿ 2024 ರ ಪರೀಕ್ಷೆಗೆ ಎರಡು ದಿವಸದ ತರಬೇತಿಯನ್ನು ಜುಲೈ 22 ಮತ್ತು 23ರಂದು ಆಯೋಜಿಸಲಾಗಿದೆ.
ಈ ಪ್ರಯೋಜನವನ್ನು ಎಂಬಿಎ ಆಕಾಂಕ್ಷಿಗಳು ಪಡೆದುಕೊಳ್ಳಬೇಕಾಗಿ ಈ ಮೂಲಕ ತಿಳಿಸಲಾಗಿದೆ. ಎರಡು ದಿನ ನಡೆಯುವ ಈ ತರಬೇತಿಯಲ್ಲಿ KEA ನೀಡಿರುವ ಪಠ್ಯದ ಪ್ರಕಾರ ನುರಿತ ತಜ್ಞರಿಂದ ತರಬೇತಿ ನಡೆಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಮುಖಾಂತರ ನೊಂದಾಯಿಸಬೇಕಾಗಿ ವಿನಂತಿ. ಮೊದಲ 200 ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು.
https://forms.gle/xqD1a1WwEsQrT6qU8

pgcet 2024 poster copy

Sponsors

Related Articles

Back to top button