ಗಾಂಧಿ ಪಾರ್ಕ್ ಸುಳ್ಯ – 78ನೇ ಸ್ವಾತಂತ್ರ್ಯ ದಿನಾಚರಣೆ ಯ ಪ್ರಯುಕ್ತ ವನಮಹೋತ್ಸವ…

ಸುಳ್ಯ: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸುಳ್ಯದ ಗಾಂಧಿ ಪಾರ್ಕ್ ನಲ್ಲಿ ವನಮಹೋತ್ಸವ ಕಾಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಯವರು ವಹಿಸಿಕೊಂಡಿದ್ದರು. ಗಿಡ ನೆಡುವ ಕಾರ್ಯವನ್ನು ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಹಾಗು ಮಹಾತ್ಮಗಾಂಧಿ ಚಿಂತನಾ ವೇದಿಕೆ ಅಧ್ಯಕ್ಷ ಹರೀಶ್ ಬಂಟ್ವಾಳ್ ಮತ್ತು ಮೀಫ್ ಸಂಸ್ಥೆಯ ನಿರ್ದೆಶಕರಾದ ಮುಸ್ತಾಫ ಕೆ ಎಂ, ನಗರ ಪಂಚಾಯತ್ ಸದಸ್ಯರುಗಳಾದ ಉಮ್ಮರ್ ಕೆ ಎಸ್, ಸಿದ್ದಿಕ್ ಕೊಕೊ,
ಹಾಜಿ ಹಮೀದ್ ನಾವೂರು, ಖಾಧರ್ ಹಾಜಿ ಕಲ್ಲಪಲ್ಲಿ, ಸುಪ್ರೀತ್ ಮೊಂಟಡ್ಕ, ಸಿದ್ದೀಕ್ ಕಟ್ಟೆಕಾರ್, ಪ್ರಭಾಕರ್ ಭಾರತ್ ಮೆಡಿಕಲ್, ಶಾಫಿ ಕುತ್ತಮೊಟ್ಟೆ, ಹನೀಫ್ ಬೀಜಕೊಚ್ಚಿ,
ಮನ್ಸೂರ್ ಮೆಟ್ರೊ, ಹಮೀದ್ ಜಿ ಕೆ, ಸಲೀಮ್ ಪೆರುಂಗೋಡಿ, ರಹೀಮ್ ಬೀಜದಕಟ್ಟೆ, ವಿಜಯ, ಮಹೇಶ್, ಹಮೀದ್ ಫಿಶ್, ಅಚ್ಚು ಪ್ರಗತಿ ಆಂಬುಲೆನ್ಸ್, ಸಮೀರ್ ಹಾರ್ಟ್, ಬಾಲಕೃಷ್ಣ,ಅತಾವುಲ್ಲ ಕೆ ಎಂ, ಕೊರಗಪ್ಪ ನಾವೂರು, ಆಶಿಕ್ ನಾವೂರು, ಅಬ್ದುಲ್ಲ ಪ್ಲಾಷ್ಟೋ, ಕಲಾಯಿ ಸ್ಥಳೀಯರು, ಉದ್ಯಮಿಗಳು, ಆಟೋ ಚಾಲಕ ಮಾಲಕರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.