ಗಂಗೂಬಾಯಿ ಹಾನಗಲ್ ನೃತ್ಯ ವಿವಿ ಪರೀಕ್ಷೆ-ಕಲಾನಿಕೇತನ ನೃತ್ಯ ಫೌಂಡೇಶನ್ ಕಲ್ಲಡ್ಕ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ…

ಬಂಟ್ವಾಳ: ಕರ್ನಾಟಕ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾನಿಲಯ ಮೈಸೂರು ವತಿಯಿಂದ ಇತ್ತೀಚೆಗೆ ನಡೆದ ಜೂನಿಯರ್ ಪರೀಕ್ಷೆಯಲ್ಲಿ ಕಲಾನಿಕೇತನ ನೃತ್ಯ ಫೌಂಡೇಶನ್ ರಿಜಿಸ್ಟರ್ಡ್ ಕಲ್ಲಡ್ಕ ಇದರ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ 21 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ 18 ಮಕ್ಕಳು ಡಿಸ್ಟಿಂಕ್ಷನ್ ಉಳಿದ ಮೂರು ಮಕ್ಕಳು ಫಸ್ಟ್ ಕ್ಲಾಸ್ ಪಾಸಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

whatsapp image 2025 09 15 at 8.33.53 pm (1)

Related Articles

Back to top button