ದ.ಕ – ಇಂದು ಎಲ್ಲಾ ಕೊರೊನ ಪರೀಕ್ಷಾ ವರದಿಗಳು ನೆಗೆಟಿವ್….

ಮಂಗಳೂರು: ಇಂದು ಲಭ್ಯವಾದ 117 ಮಂದಿಯ ಕೊರೊನ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ.
ಇನ್ನು ಶುಕ್ರವಾರದಂದು 41 ಮಂದಿಯನ್ನು ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯ ತನಕ 1253 ಮಂದಿಯನ್ನು ಫಿವರ್ ಕ್ಲೀನಿಕ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 463 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. ಶುಕ್ರವಾರದಂದು 204 ಮಂದಿಯ ಸ್ಯಾಂಪಲನ್ನು ಪರೀಕ್ಷೆಗೆ ರವಾನಿಸಲಾಗಿದೆ.
Sponsors