ಸುಳ್ಯ – ತೆಕ್ಕಿಲ್ ಮನೆಯಲ್ಲಿ ಈದ್ ನಮಾಝ್…

ಸುಳ್ಯ: ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಟಿ.ಎಮ್ ಶಹೀದ್ ರವರು ಅರಂತೋಡಿನ ತನ್ನ ಮನೆಯಲ್ಲಿ ಈದ್ ನಮಾಝ್ ನ್ನು ಕುಟುಂಬ ಸಮೇತ ನಿರ್ವಹಿಸಿ ಸರಳವಾಗಿ ಹಬ್ಬವನ್ನು ಆಚರಿಸಿದರು.
ಶಹೀದ್ ಅವರ ತಂದೆ ಟಿ.ಎಮ್.ಬಾಬ ಹಾಜಿ, ಟಿ.ಎಮ್ ಜಾವೇದ್ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
Sponsors
Eid Mubarak to.all