ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 24 ಜವಾನರಿಗೆ ಕೊರೊನ ಸೋಂಕು???…

ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF ) ಸುರತ್ಕಲ್ ಯೂನಿಟ್‌ನ 24 ಜವಾನರಿಗೆ ಹಾಗೂ ಒಂದು ವರ್ಷದ ಮಗುವಿಗೆ ಸೇರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯುನಿಟ್‌ನ 25 ಮಂದಿ ಕೊರೊನ ಸೋಂಕು ಕಂಡುಬಂದಿದೆ.
ಎಚ್ಚರಿಕೆಯ ಬಿತ್ತಿಪತ್ರಿಕೆ ಅಲ್ಲಲ್ಲಿ ಅಂಟಿಸಿ ಸುತ್ತಮುತ್ತಲಿನ ಜನರಿಗೆ ಜಾಗೃತರಾಗಿರುವಂತೆ ಸೂಚಿಸಲಾಗಿದೆ.
Sponsors