ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ವಿಧಿವಶ…

ಕಾಸರಗೋಡು: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ತಂತ್ರಿಗಳಾಗಿದ್ದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ(77) ಯವರು ನಿನ್ನೆ ಮಧ್ಯರಾತ್ರಿ ದೈವಾದೀನರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೊನ್ನೆ ಕಾಸರಗೋಡು ಆಸ್ಪತ್ರೆಗೆ ದಾಖಲಾಗಿದ್ದರು. 60 ರ ದಶಕದಲ್ಲಿ ಅಗಲ್ಪಾಡಿ ಪರಿಸರದಲ್ಲಿ RSS ಶಾಖಾ ಚಟುವಟಿಕಗಳನ್ನು ಸಂಘಟಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದರು.
Sponsors