ಸಂಪಾದಕೀಯ

ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಮಾಹಿತಿ ಆಧಾರಿತ ಪತ್ರಿಕೊದ್ಯಮದ ಅಗತ್ಯತೆಯನ್ನು ಮನಗಂಡು ‘varthaloka.com’ನ್ಯೂಸ್ ಪೋರ್ಟಲ್ ನ್ನು ಆರಂಭಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸುದ್ದಿಗಳು ಮಾತ್ರವಲ್ಲದೇ ಕಲೆ, ಕ್ರೀಡೆ, ಸಾಹಿತ್ಯ, ಕೃಷಿ, ಪ್ರವಾಸ, ದೇಶ/ ವಿದೇಶಗಳಿಗೆ ಸಂಬಂಧಿಸಿದ ಸುದ್ದಿಗಳು/ ಅಂಕಣಗಳುಾ ಇಲ್ಲಿರಲಿವೆ. ಎಲ್ಲಾ ಸುದ್ದಿಗಳು ಅಂತರ್ಜಾಲದ ಮೂಲಕ ಜಗದೆಲ್ಲೆಡೆ ಹರಡಿ, ಓದುಗರಿಗೆ ಕೂಡಲೇ ದೊರೆಯುವಂತಾಗಬೇಕು. ನಮ್ಮೂರಿನ ಜನ-ಜೀವನ ಹಾಗೂ ಸಂಸ್ಕೃತಿಗಳ ಅನಾವರಣವಾಗಬೇಕು ಮಾತ್ರವಲ್ಲದೇ ಜನರಿಗೆ ತಾಜಾ-ನೈಜ ಸುದ್ದಿಯು ಲಭ್ಯವಾಗಬೇಕು ಎನ್ನುವ ಸದುದ್ದೇಶದೊಂದಿಗೆ ಪ್ರಾರಂಭಿಸಲಾದ ಈ ‘varthaloka.com’ ನ್ಯೂಸ್ ಪೋರ್ಟಲ್ ಗೆ ಪ್ರಜ್ಞೌವಂತ ನಾಗರೀಕರಾದ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ.

Sponsors

Related Articles

Leave a Reply

Your email address will not be published. Required fields are marked *

Back to top button