ಸುದ್ದಿ

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ಅನುದಾನ -ಶಾಸಕ ವೇದವ್ಯಾಸ ಕಾಮತ್…….

ಮಂಗಳೂರು:ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ಅನುದಾನ ಬಿಡುಗಡೆಗೊಳಿಸಲು ಸರಕಾರ ಸಮ್ಮತಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖಾ ರಸ್ತೆ…

Read More »

ಬೈಕ್ ಸ್ಕಿಡ್ – ಯುವಕ ಸಾವು…….

ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ಅಕ್ಷಿತ್ ಪೂಜಾರಿ (24) ಎಂಬ ಯುವಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಬಜ್ಪೆ ಮರವೂರಿನಲ್ಲಿ ಸೆ.19ರ ಗುರುವಾರ ನಡೆದಿದೆ. ಕೆಲಸ ಮುಗಿಸಿಕೊಂಡು…

Read More »

ಕಾಮನ್ವೆಲ್ತ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ…….

ಮಂಗಳೂರು: ಕೆನಡಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಿತ್ವಿಕ್ ಅಲೆವೂರಾಯ ಕೆ.ವಿ. 2 ಚಿನ್ನದ ಪದಕ…

Read More »

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ನಲ್ಲಿ ಯುಜಿ ವಿದ್ಯಾರ್ಥಿ ಪರಿಷತ್ ಸದಸ್ಯರುಗಳಿಗೆ ಒಂದು ದಿನದ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮ…..

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗವು ಸೆಪ್ಟೆಂಬರ್ 20 ರಂದು ಒಂದು ದಿನದ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮನ್ನು ಆಯೋಜಿಸುತ್ತಿದೆ.…

Read More »

ನೀರು ದುರುಪಯೋಗ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಿ-ಮಮತಾ ರಂಜನ್…..

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ 24/7 ನೀರು ಸರಬರಾಜು ಯೋಜನೆಯಡಿ ಎಲ್ಲರಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ. ಆದರೆ ನೀರಿನ ದುರುಪಯೋಗ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು…

Read More »

ಜಲಸಿರಿ ನಿರಂತರ ನೀರು ಸರಬರಾಜು ಯೋಜನೆಯು ಶೀಘ್ರವಾಗಿ ಅನುಷ್ಠಾನಗೊಳ್ಳಲಿ-ಪದ್ಮನಾಭ ನಾಯ್ಕ….

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ 24/7 ನೀರು ಸರಬರಾಜು ಯೋಜನೆಯು ಆದಷ್ಟು ಬೇಗ ಅನುಷ್ಠಾನಗೊಂಡು ಸಾರ್ವಜನಿಕರಿಗೆ ಪ್ರಯೋಜನವಾಗಲಿ ಎಂದು ನಗರಸಭೆಯ ಸದಸ್ಯ ಪದ್ಮನಾಭ ನಾಯ್ಕ ಆಗ್ರಹಿಸಿದರು. ಅವರು…

Read More »

ಸೆ.30ರಿಂದಲೇ ದಸರಾ ರಜೆ ನೀಡುವಂತೆ ಸಚಿವರಿಗೆ ಶಾಸಕ ವೇದವ್ಯಾಸ ಕಾಮತ್ ಮನವಿ……

ಮಂಗಳೂರು: ಮಂಗಳೂರಿನಲ್ಲಿ ನವರಾತ್ರಿ ಸಂಭ್ರಮ ಸೆಪ್ಟೆಂಬರ್ 30ರಿಂದಲೇ ಆರಂಭವಾಗುವ ಹಿನ್ನಲೆಯಲ್ಲಿ ದಸರಾ ರಜೆಯನ್ನು ಈ ಸಮಯಕ್ಕೇ ಮಂಜೂರು ಮಾಡಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್…

Read More »

ಕೆಟ್ಟುನಿಂತ ಸೇನಾನೌಕೆ ಸಿಬ್ಬಂದಿಯನ್ನು ರಕ್ಷಿಸಿದ ಗಸ್ತು ಹಡಗು…….

ಮಂಗಳೂರು: ಇಂಜಿನ್‌ ಹಾಳಾಗಿ ನಿಂತ ಭಾರತೀಯ ನೌಕಾ ಸೇನೆಯ ಹಡಗಿನಲ್ಲಿ ಸಿಲುಕಿಕೊಂಡಿದ್ದ 23 ಜನ ಸಿಬ್ಬಂದಿಯನ್ನು ನೌಕಾದಳದ ಮತ್ತೊಂದು ಹಡಗು ರಾಜಧೂತ್‌ ರಕ್ಷಿಸಿದೆ. ಮಂಗಳೂರು ಸಮುದ್ರದಡದಿಂದ 30…

Read More »

ಗಿರಿಗಿಟ್‌ ತುಳು ಸಿನಿಮಾ ವಿವಾದ ಪರಿಹಾರ…..

ಮಂಗಳೂರು: ಗಿರಿಗಿಟ್‌ ಸಿನೆಮಾಕ್ಕೆ ತಡೆಯಾಜ್ಞೆ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್‌.ನರಸಿಂಹ ಹೆಗ್ಡೆ ಮತ್ತು ಗಿರಿಗಿಟ್‌ ಸಿನೆಮಾ ನಿರ್ದೇಶಕ, ನಟ ರೂಪೇಶ್‌…

Read More »

ಸೆ.20 ಮತ್ತು 21 ಸಹ್ಯಾದ್ರಿಯಲ್ಲಿ ಏರೋಫಿಲಿಯಾ 2019 – ಇಸ್ರೋ ಹ್ಯಾಕಥಾನ್ ಮತ್ತು ಏರ್ ಶೋ……

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಟೀಮ್ ಚಾಲೆಂಜರ್ಸ್ ವತಿಯಿಂದ ‘ಏರೋಫಿಲಿಯಾ 2019’ ಅನ್ನು 20 ಮತ್ತು 21 ಸೆಪ್ಟೆಂಬರ್ 2019 ರಂದು…

Read More »