ಚಂದ್ರ ಕೊಲ್ಚಾರ್ ಗೆ ಸಹಕಾರಿ ರತ್ನ ಪ್ರಶಸ್ತಿ…

ಸುಳ್ಯ: ಕರ್ನಾಟಕ ರಾಜ್ಯ ಸರಕಾರ ನೀಡುವ “ಸಹಕಾರಿ ರತ್ನ ” ಪ್ರಶಸ್ತಿಗೆ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಆಯ್ಕೆಯಾಗಿದ್ದಾರೆ.
ಐವರ್ನಾಡು ಪ್ರಾ.ಕೃ.ಪ.ಸ.ಸಂಘ ಗೌರವಾಧ್ಯಕ್ಷರಾಗಿರುವ ಚಂದ್ರ ಕೊಲ್ಚಾರ್ ಅವರು ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿದ್ದಾರೆ.
Sponsors