ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್ ಸುಬ್ರಹ್ಮಣ್ಯ ಭಟ್ ಅವರಿಗೆ ಗೌರವಾರ್ಪಣೆ…

ಬಂಟ್ವಾಳ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜೀಪಮುನ್ನೂರು ಇಲ್ಲಿ ನೂತನ ವ್ಯವಸ್ಥಾಪನ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್ ಸುಬ್ರಹ್ಮಣ್ಯ ಭಟ್ ಅವರಿಗೆ ಗೌರವಾರ್ಪಣೆ ಸಜೀಪಮುನ್ನೂರು ಪಿಡಿಓ ದೇವಸ್ಥಾನದ ಆಡಳಿತ ಅಧಿಕಾರಿ ಶಿವ ಗೊಂಡಪ್ಪ ಬಿರದಾರ ಮಾಡಿದರು.
ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಶಾಮ್,ಎಂ,ಕೇಶವಭಟ್, ಗಿತೇಶ್ ಗಟ್ಟಿ,ಕುಸುಮ, ಪ್ರಮೀಳಾ ಗಟ್ಟಿ, ಮನೋಜ್ ಆಳ್ವ,ನಾರಾಯಣ ಐತಾಳ, ಗಣೇಶ್ ಕುಲಾಲ್,ಸಂತೋಷ್ ಎಂ ವಿ,ಮಾಜಿ ಸದಸ್ಯರಾದ ಪುರಂದರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.