ಗ್ರಾಮಕರಣಿಕರ ನೂತನ ಕಚೇರಿ ಆರಂಭ…

ಬಂಟ್ವಾಳ: ಸಜಿಪಮೂಡ ಗ್ರಾಮ ಪಂಚಾಯತಿ ನೂತನ ಕಟ್ಟಡದಲ್ಲಿ ಸಜೀಪಮೂಡ ಸಜೀಪ ಮುನ್ನೂರು ಗ್ರಾಮಕರಣಿಕರ ಕಚೇರಿಯನ್ನು ಫೆ. 8 ರಂದು ಆರಂಭಿಸಲಾಯಿತು.
ತಾಲೂಕು ಪಂಚಾಯತ್ ಸದಸ್ಯ ಸಂಜೀವ ಪೂಜಾರಿ ಸಜಿಪಮೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಬೆಲ್ಚಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ, ಗ್ರಾಮಕರಣಿಕರಾದ ಕು. ಸ್ವಾತಿ ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವನ್ನು ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.
Sponsors