ಮೇ.26 – ಸುಳ್ಯದಲ್ಲಿ 54 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 54 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 14, ಕೊಲ್ಲಮೊಗ್ರದಲ್ಲಿ 4, ಪೆರುವಾಜೆಯಲ್ಲಿ 1, ಕೊಡಿಯಾಲದಲ್ಲಿ 1, ಸಂಪಾಜೆಯಲ್ಲಿ 1, ಬೆಳ್ಳಾರೆಯಲ್ಲಿ 5, ಬಾಳುಗೋಡು 2, ಬಳ್ಪದಲ್ಲಿ 2, ನಾಲ್ಕೂರಿನಲ್ಲಿ 1, ಕಲ್ಮಡ್ಕದಲ್ಲಿ 1, ಎಣ್ಮೂರಿನಲ್ಲಿ 1, ಆಲೆಟ್ಟಿಯಲ್ಲಿ 5, ಕನಕಮಜಲಿನಲ್ಲಿ 1, ಅಜ್ಜಾವರದಲ್ಲಿ 4, ಉಬರಡ್ಕ ಮಿತ್ತೂರಿನಲ್ಲಿ 1, ಮರ್ಕಂಜದಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಕಲ್ಮಕಾರಿನಲ್ಲಿ 1, ದೇವಚಳ್ಳದಲ್ಲಿ 3, ಅಮರಮುಡ್ನೂರು 1, ಮುಪ್ಪೇರ್ಯದಲ್ಲಿ 1, ಎಡಮಂಗಲದಲ್ಲಿ 1 ಪಾಸಿಟಿವ್ ದೃಢಪಟ್ಟಿದೆ.