ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿ ನಿಧನ – ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ.
ಸುಳ್ಯ: ಹಿರಿಯ ಸ್ವಾತಂತ್ರ ಹೋರಾಟಗಾರ, ಜಾತ್ಯಾತೀತ ತತ್ವದಲ್ಲಿ ಅಚಲವಾದ ನಂಬಿಕೆ ಇರುವ, ಬಿಜೆಪಿ ಹಾಗೂ ಕೋಮುವಾದ ವಿರುದ್ಧ ಸತತವಾಗಿ ಹೋರಾಟ ಮಾಡಿದ ಮತ್ತು ಅನೇಕ ಜನಪರವಾದ ಹೋರಾಟವನ್ನು ನಡೆಸಿದ ಹಿರಿಯರಾದ ದೊರೆಸ್ವಾಮಿಯವರ ನಿಧನಕ್ಕೆ ಕಾಂಗ್ರೇಸ್ ಮುಖಂಡ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ ವ್ಯಕ್ತ ಪಡಿಸಿರುತ್ತಾರೆ. ಅವರ ನಿಧನವು ದೇಶಕ್ಕೆ ತುಂಬಲಾರದ ನಷ್ಟ ಎಂದು ತಮ್ಮ ಶೋಕ ಸಂದೇಶದಲ್ಲಿ ಟಿ.ಎಂ.ಶಾಹೀದ್ ತಿಳಿಸಿರುತ್ತಾರೆ.
ಟಿ.ಎಂ.ಶಾಹೀದ್ ತೆಕ್ಕಿಲ್