ಜೂ. 2 – ಸುಳ್ಯದಲ್ಲಿ 100 ಕೊರೋನಾ ಪಾಸಿಟಿವ್ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 100 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 5, ಅಜ್ಜಾವರ 5, ಮಂಡೆಕೋಲು 5, ಕಲ್ಕಕಾರು 5, ಕಲ್ಮಡ್ಕ 3, ಬೆಳ್ಳಾರೆ 7, ಜಾಲ್ಸೂರು 1, ಕೊಲ್ಲಮೊಗ್ರು 8, ಗುತ್ತಿಗಾರು 11, ನಾಲ್ಕೂರು 4, ಆಲೆಟ್ಟಿ 3, ಎಡಮಂಗಲ 1, ಸಂಪಾಜೆ 1, ಐವತ್ತೊಕ್ಲು 2, ಬಳ್ಪ 1, ಅರಂತೋಡು 5, ಕಳಂಜ 1, ಕೂತ್ಕುಂಜ 4, ಎಣ್ಮೂರು 4, ಸಂಪಾಜೆ 7, ಸುಬ್ರಹ್ಮಣ್ಯ 4, ಐವರ್ನಾಡು 3, ಪೆರುವಾಜೆ 1, ಅಮರಮುಡ್ನೂರು 2, ಕನಕಮಜಲಿನಲ್ಲಿ 1 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.