ಜೂ. 10 – ಸುಳ್ಯದಲ್ಲಿ 31 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 31 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 1 , ಹರಿಹರಪಲ್ಲತ್ತಡ್ಕದಲ್ಲಿ 1, ಕನಕಮಜಲಿನಲ್ಲಿ 2, ಮಡಪ್ಪಾಡಿಯಲ್ಲಿ 2, ದೇವಚಳ್ಳದಲ್ಲಿ 2, ಅಮರಪಡ್ನೂರು 5, ಮರ್ಕಂಜದಲ್ಲಿ 2, ಬಳ್ಪದಲ್ಲಿ7, ಬೆಳ್ಳಾರೆಯಲ್ಲಿ 1, ಐವರ್ನಾಡಿನಲ್ಲಿ 2, ಸುಬ್ರಹ್ಮಣ್ಯದಲ್ಲಿ 1, ಆಲೆಟ್ಟಿಯಲ್ಲಿ 2, ಎಡಮಂಗಲದಲ್ಲಿ 1
ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button