ಸುನ್ನಿ ಇಸ್ಲಾಮಿಕ್ ಬೋರ್ಡ್ ಪರೀಕ್ಷೆ – ಫಾತಿಮತ್ ಶಿಬಾ ಎಸ್ ಎಚ್ ಗೆ 400 ರಲ್ಲಿ 385 ಅಂಕ…
ಸುಳ್ಯ: ಮುನವ್ವಿರುಲ್ ಇಸ್ಲಾಂ ಅರೇಬಿಕ್ ಸ್ಕೂಲ್ ಗಾಂಧಿನಗರ, ಸುಳ್ಯ ಇದರ ವಿದ್ಯಾರ್ಥಿನಿ ಫಾತಿಮತ್ ಶಿಬಾ ಎಸ್ ಎಚ್ ಸುನ್ನಿ ಇಸ್ಲಾಮಿಕ್ ಬೋರ್ಡ್ ನಡೆಸಿದ ಪರೀಕ್ಷೆಯಲ್ಲಿ 400 ರಲ್ಲಿ 385 ಅಂಕ ಪಡೆದಿದ್ದಾರೆ.
ಈಕೆ ಪಟೇಲ್ ಕುಟುಂಬದವರಾದ ಹನೀಫ್ ಎಸ್ ಎಂ ಹಾಗೂ ಆಯಿಷಾ ಕೆ ಎಂ ರವರ ಪುತ್ರಿ. ಫಾತಿಮತ್ ಶಿಬಾ ಎಸ್ ಎಚ್ ಇಸ್ಲಾಮಿಕ್ ಎಕ್ಷೆಲೆಂಸ್ ಅವಾರ್ಡ್ ನಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈಕೆಗೆ ತೆಕ್ಕಿಲ್ ಗ್ರಾಮಿಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ಅಭಿನಂದನೆ ಸಲ್ಲಿಸಿದ್ದಾರೆ.