ಮಾನವೀಯತೆ ಮರೆತ ನಿವೃತ್ತ ನ್ಯಾಯಾಧೀಶ – ಪತ್ನಿ, ಮಗನೊಂದಿಗೆ ಸೇರಿ ಸೊಸೆಯ ಮೇಲೆ ಹಲ್ಲೆ……

ಹೈದರಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನೂಟಿ ರಾಮಮೋಹನ ರಾವ್, ತನ್ನ ಪತ್ನಿ ನೂಟಿ ದುರ್ಗಾ ಜಯಲಕ್ಷ್ಮಿ ಹಾಗು ಮಗ ನೂಟಿ ವಸಿಷ್ಠ ರೊಂದಿಗೆ ಸೇರಿಕೊಂಡು ಸೊಸೆಯಾದ ಸಿಂಧು ಶರ್ಮ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ಸಿಸಿಟಿವಿ ವೀಡಿಯೊ ವೈರಲ್ ಆಗಿದೆ.
ಈ ಬಗ್ಗೆ ದೂರು ನೀಡಿರುವ ಸಂತ್ರಸ್ತೆ, ಗಂಡನ ಮನೆಯವರಿಂದ ವರದಕ್ಷಿಣೆಗಾಗಿ ತನ್ನ ಮೇಲೆ ನಿರಂತರ ಹಲ್ಲೆ, ಕಿರುಕುಳ ನಡೆದಿದೆ ಎಂದಿದ್ದಾರೆ. ಆರೋಪಿಗಳ ಮೇಲೆ ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 498A ,323 , 406 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

Nooty Rammohana Rao 696x385 E1569058322226 300x168

71063848 2379513905501380 554177332395376640 N 300x225

Related Articles

Leave a Reply

Your email address will not be published. Required fields are marked *