ಅರಂತೋಡಿನಲ್ಲಿ ಮಾತೃಕೃಪ ಇಂಡಸ್ಟ್ರೀಸ್ ಶುಭಾರಂಭ…

ಸುಳ್ಯ: ಅರಂತೋಡು ಕೆ.ಇ.ಬಿ.ಕಚೇರಿ ಮುಂಭಾಗದಲ್ಲಿ ಶಿವಪ್ರಕಾಶ್ ಮಾಲಕತ್ವದ ಮಾತೃಕೃಪ ಇಂಡಸ್ಟ್ರೀಸ್ ಶುಭಾರಂಭಗೊಂಡಿತು.
ಸಮಾರಂಭದಲ್ಲಿ ಸುಳ್ಯ ಅಯ್ಯಶಿಲ್ಪ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಮಾಲಕರ ಮನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . ಮಾತೃಕೃಪ ಇಂಡಸ್ಟ್ರೀಸ್ ನಲ್ಲಿ ಗೇಟ್ , ಗ್ರೀಲ್ಸ್, ಮಾಡಿನ ಕೆಲಸ ಕ್ಲಪ್ತ ಸಮಯದಲ್ಲಿ ಮಾಡಿ ಕೊಡಲಾಗುವುದು.

Related Articles

Back to top button