ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಾಡಿ – ವಾಸ್ತು ಶಾಸ್ತ್ರಜ್ಞ ಬೆದ್ರಡ್ಕ ರಮೇಶ್ ಕಾರಂತ ಭೇಟಿ…

ಬಂಟ್ವಾಳ: ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜಿಪಮೂಡ ಇಲ್ಲಿಗೆ ವಾಸ್ತು ಶಾಸ್ತ್ರಜ್ಞ ಬೆದ್ರಡ್ಕ ರಮೇಶ್ ಕಾರಂತ ಇಂದು ಭೇಟಿ ನೀಡಿ, ಹೊರಾಂಗಣದಲ್ಲಿ ಬಲಿ ಕಲ್ಲುಗಳ ಸ್ಥಳ ಗುರುತಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ಡಿ ದೇರಾಜೆ, ಸಜಿಪ ಮಾಗಣೆ ತಂತ್ರಿ ಎo ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ದೇವದಾಸ್, ಎಂ ಶಂಕರನಾರಾಯಣ ಭಟ್, ಕೇಶವ ಭಟ್ ಉಪಸ್ಥಿತರಿದ್ದರು.

Sponsors

Related Articles

Back to top button