ಗೂನಡ್ಕ ರಾಜರಾಂಪುರ ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿಗೆ ಸ್ಥಳದ ಗಡಿ ಗುರುತು…

ಸುಳ್ಯ: ಸಂಪಾಜೆ ಗ್ರಾಮದ ಹಲವು ವರ್ಷಗಳ ಬೇಡೆಕೆಯಾದ ಗೂನಡ್ಕ ರಾಜರಾಂಪುರ ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿಗೆ ಸ್ಥಳದ ಗಡಿ ಗುರುತು ಮಾಡುವ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಸುನಿಲ್ ಕುಮಾರ್, ಆರಂತೋಡು ಮೆಸ್ಕಾಂ ಜೂನಿಯರ್ ಇಂಜಿನಿಯರ್ ಅಭಿಷೇಕ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಅರಣ್ಯ ಪಾಲಕರಾದ ಚಂದ್ರು, ಅರಣ್ಯ ಇಲಾಖೆಯ ಸುಂದರ, kfdc ಇಲಾಖೆಯ ಅಪ್ಪಣ್ಣ, ಅರಣ್ಯ ಇಲಾಖೆಯ ಶಿವಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಎಸ್. ಕೆ ಹನೀಫ್ ಉಪಸ್ಥಿತರಿದ್ದರು.