ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಸಂಭ್ರಮದ YENSPLASH -2022…

ಮೂಡುಬಿದ್ರಿ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ YENSPLASH -2022 ಜು. 2 ಮತ್ತು 3 ರಂದು ಅತ್ಯಂತ ಸಂಭ್ರಮದಿಂದ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಹಾಗೂ ಅತಿಥಿಗಳಾಗಿ ಭಾಗವಹಿಸಿದ್ದ ತುಳು ಸಿನಿಮಾ ನಟ ಅರ್ಜುನ್ ಕಾಪಿಕಾಡ್ ಜು. 2 ರಂದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ರಸಪ್ರಶ್ನೆ, ಚಿತ್ರಕಲೆ, ರಂಗೋಲಿ, ಎಕ್ಸ್ ಟೆಂಪೋರ್, 3D ಮಾಡೆಲ್ಲಿಂಗ್ , ಡಿಬೇಟ್, ಜಾಜ್ ಆಫ್ , ಸೋಲೋ ಡಾನ್ಸ್, ಗ್ರೂಪ್ ಡಾನ್ಸ್, ನಿಧಿ ಶೋಧನೆ, ರೋಬೊ ವಾರ್, ಲೈನ್ ಫಾಲೋವರ್, ಅಗ್ನಿರಹಿತ ಅಡುಗೆ, ರೋಬೊ ಸಾಕರ್, ಮೆಹಂದಿ, ಕೋಡಿಂಗ್ ಚಾಲೆಂಜ್, ಪೆನ್ಸಿಲ್ ಸ್ಕೆಚ್, ಫೇಸ್ ಪೇಂಟಿಂಗ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಬಳಿಕ ” ಲಗೋರಿ ಬ್ಯಾಂಡ್ ” ತಂಡದವರಿಂದ ರಸಮಂಜರಿ ನಡೆಯಿತು.
ಜು. 3 ರಂದು ವಿಡಿಯೋ ಗೇಮ್, ಹಾಡುಗಾರಿಕೆ, ಕಿರು ಚಿತ್ರ, ಬ್ಯಾಟಲ್ ಆಫ್ ಬ್ಯಾಂಡ್, ಮಿಸ್ಟರ್ ಮತ್ತು ಮಿಸ್ YIT , ಫ್ಲಾಶ್ ಮಾಬ್, ಫೋಟೋಗ್ರಫಿ, ವಿಡಿಯೋಗ್ರಫಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ನಂತರ HolyC ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಎರಡು ದಿನಗಳ ಈ YENSPLASH -2022 ಕಾರ್ಯಕಮದಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮತ್ತು ಕ್ಯಾಂಪಸ್ ಆಡಳಿತಾಧಿಕಾರಿ ಮಹಮ್ಮದ್ ಶಾಹಿದ್ ಅವರು ಅಭಿನಂದನೆ ತಿಳಿಸಿದ್ದಾರೆ .DSC 0037 300x200

DSC 0567 300x200

DSC 0320 300x200

DSC 0049 300x200

DSC 0706 300x200

DSC 0910 300x200

DSC 0086 300x200

 

DSC 0885 300x200

 

DSC 0974 300x200

 

DSC 0476 300x200

DSC 0354 Scaled E1657105145862 200x300

DSC 0796 Scaled E1657105196176 200x300

 

DSC 0783 300x200

DSC 0886 300x200

DSC 0110 300x200

DSC 0039 300x200

 

Related Articles