ಅರಂತೋಡು ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ…

ಸುಳ್ಯ: ಸುಳ್ಯ ವಿಧಾನ ಸಭೆಯ ಚುನಾವಣೆಯ ಕಾಂಗ್ರೆಸ್ ನೀಡಿದ ಗ್ಯಾರಂಟಿ ಕಾರ್ಡ್ ನ್ನು ಅರಂತೋಡಿನಲ್ಲಿ ಎಐಸಿಸಿ ವೀಕ್ಷಕ ಕೆ.ಕಮಲ್ ಜಿತ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.
ಸುಳ್ಯ ವಿಧಾನ ಸಭೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲುವಿಗೆ ಸಹಕರಿಸಲು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಅರಂತೋಡು ಕಾಂಗ್ರೆಸ್ ನ ತಾಜುದ್ದೀನ್ ಅರಂತೋಡು,ಸುಬ್ರಾಯ ಕೊಡಂಕೇರಿ ಮುಂತಾದವರು ಉಪಸ್ಥಿತರಿದ್ದರು.

Sponsors