ಉಜ್ವಲ ಯೋಜನೆ- ಬಿ ಪಿ ಎಲ್ ಪಡಿತರದಾರರಿಗೆ ತೆಕ್ಕಿಲ್ ಗ್ಯಾಸ್ ಏಜನ್ಸಿ ಇಲ್ಲಿ ಉಚಿತ ಗ್ಯಾಸ್ ಸಂಪರ್ಕ…

ಸುಳ್ಯ: ಗ್ಯಾಸ್ ಸಂಪರ್ಕ ಇಲ್ಲದೆ ಇರುವ ಬಿ. ಪಿ. ಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಭಾರತ ಸರಕಾರದ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕವನ್ನು ತೆಕ್ಕಿಲ್ ಹೆಚ್. ಪಿ. ಗ್ರಾಮೀಣ್ ಎಲ್. ಪಿ. ಜಿ. ವಿತರಾಕ್ ಅರಂತೋಡು ನಲ್ಲಿ ಕಲ್ಪಿಸಕೊಡಲಾಗುವುದು.
ಬೇಕಾಗಿರುವ ದಾಖಲೆಗಳು…
1. ಬಿ. ಪಿ. ಎಲ್ ರೇಷನ್ ಕಾರ್ಡ್ ಪ್ರತಿ (1) 2. ಮನೆಯ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಪ್ರತಿ ( 1) 3. ಮನೆಯ ಯಜಮಾನಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ (1) 4. ಪಾಸ್ಪೋರ್ಟ್ ಸೈಜ್ ಫೋಟೋ (1) 5. ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಅನ್ನು ತೆಗೆದುಕೊಂಡು ಬರಬೇಕು .(ಖುದ್ದಾಗಿ ಹಾಜರಾಗಬೇಕಾಗಿ ವಿನಂತಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ).
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ತೆಕ್ಕಿಲ್ ಗ್ಯಾಸ್ ಏಜನ್ಸಿ ಅರಂತೋಡು ಸುಳ್ಯ
ಧನುರಾಜ್ ಊರು ಪಂಜ 9741883744
ಆಫೀಸ್ ನಂಬರ್ 9108448726