ದ್ವಿತೀಯ ಪಿ.ಯು.ಸಿ ಪರೀಕ್ಷೆ – ಮೊಹಮ್ಮದ್ ಬಾಕಿರ್ ಗೆ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್…

ಸುಳ್ಯ: ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ನಿಂತಿಕಲ್ಲಿನ ಕೆ ಎಸ್ ಗೌಡ ಕಾಲೇಜಿನ ವಿದ್ಯಾರ್ಥಿ ತೆಕ್ಕಿಲ್ ಕುಟುಂಬದ ಸದಸ್ಯ ಮೊಹಮ್ಮದ್ ಬಾಕಿರ್ ರವರು 600ರಲ್ಲಿ 517 ಅಂಕಗಳೊಂದಿಗೆ ಶೇಕಡ 86 ಪರ್ಸೆಂಟ್ ಮಾರ್ಕ್ ನೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಇವರು ಬೆಳ್ಳಾರೆಯ ವ್ಯಾಪಾರಿ ಜೈನುದ್ದಿನ್ ಬೆಳ್ಳಾರೆ ಮತ್ತು ತೆಕ್ಕಿಲ್ ಕುಟುಂಬದ ಸದಸ್ಯೆ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ಲೈಲಾ ದಂಪತಿಗಳ ಪುತ್ರ.

Related Articles