ಮಲಬಾರ್ ವೈಟ್ ಹೌಸ್ LLP – ಕ್ಯಾಲಿಕಟ್ ನಲ್ಲಿ ಎರಡನೇ ಹೋಟೆಲ್ ಆರಂಭ…

ಕ್ಯಾಲಿಕಟ್: ಮಲಬಾರ್ ವೈಟ್ ಹೌಸ್ LLP ಎಂಬ ಸಮೂಹ ಹೋಟೆಲ್ ಉದ್ಯಮ ಸಂಸ್ಥೆ ಕ್ಯಾಲಿಕಟ್ ನಗರದಲ್ಲಿ ಪ್ರಾರಂಭಿಸಿದ ಎರಡನೇ ಹೋಟೆಲ್ ಇದರ ಉದ್ಘಾಟನಾ ಸಮಾರಂಭದಲ್ಲಿ ಪಾನಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಘಲ್, ಕ್ಯಾಲಿಕಟ್ ಸಂಸತ್ ಸದಸ್ಯ ಎಂ ಕೆ ರಾಘವನ್ ಆಲತೂರ್, ಸಂಸತ್ ಸದಸ್ಯೆ ಕುಮಾರಿ ರಮ್ಯಾ ಹರಿದಾಸ್, ಪಾಲುದಾರರ ಕುಟುಂಬಸ್ಥ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಭಾಗವಹಿಸಿದರು. ಮಾಲಕರಾದ ಶೂಕತ್ತ್ ಮನಾಟದತ್ತಿಲ್, ಮಹಮ್ಮದು ಮನಾಟ ದತ್ತಿಲ್, ಗಫೂರ್ ಮತ್ತಿತರರು ಉಪಸ್ಥಿತರಿದ್ದರು.

whatsapp image 2024 05 12 at 12.11.34 pm (1)

Sponsors

Related Articles

Back to top button