ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ ಅವರಿಗೆ ಸನ್ಮಾನ…

ಸುಳ್ಯ: ಅರಂತೋಡು ಕಳೆದ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿರುವ ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ನ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಆಶಿಕ್, ಪ್ರಧಾನ ಕಾರ್ಯದರ್ಶಿ ಕಬೀರ್, ಕೋಶಾಧಿಕಾರಿ ಮುಜಮ್ಮಿಲ್ ಅವರನ್ನು ಅರಂತೋಡು ಪಟೇಲ್ ನಿವಾಸದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅನ್ವರ್ ಕೆ.ಎಂ ದುಬೈ,ಅಸ್ಲಂ ಪಟೇಲ್ ದುಬೈ, ಶಹಬಾಜ್, ರಹೀಂ, ಜಲಾಲುದ್ದೀನ್ ಪಟೇಲ್ ದುಬೈ,ಮುಹ್ಸಿನ್, ಆನಸ್,ಅದ್ನಾನ್ ಪಟೇಲ್,ಮೆಸ್ಕಾಂ ಸಲಹಾ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು ಉಪಸ್ಥಿತರಿದ್ದರು.