ನಿವೃತ್ತ ಪ್ರಾಂಶುಪಾಲ ದೇವರಗುಂಡ ಕುಶಾಲಪ್ಪ ಗೌಡ ನಿಧನ…

ಸುಳ್ಯ:ನಿವೃತ್ತ ಪ್ರಾಂಶುಪಾಲ ದೇವರಗುಂಡ ಕುಶಾಲಪ್ಪ ಗೌಡ(81) ಸೆ.30 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಲೀಲಾ ಕುಶಾಲಪ್ಪ, ಮಕ್ಕಳಾದ ಸಂದೀಪ್, ಪ್ರದೀಪ್, ಜಯದೀಪ್, ಸಹೋದರರು, ಸಹೋದರಿಯರು, ಬಂಧು ಮಿತ್ರರು ಹಾಗೂ ಅಪಾರ ಶಿಷ್ಯ ವರ್ಗದವರನ್ನು ಅಗಲಿದ್ದಾರೆ.
ಅವರ ಅಂತಿಮ ದರ್ಶನ ನಾಳೆ ತಾರೀಕು 01-10-2025, ಬುಧವಾರ ಬೆಳಿಗ್ಗೆ 10:30 ರಿಂದ 12:00 ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಏರ್ಪಡಿಸಲಾಗಿದೆ. ತದನಂತರ ಅಂತ್ಯ ಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

Related Articles

Back to top button