ನೋ ಮಾಸ್ಕ್ – ನೋ ಫ್ಯುಯೆಲ್ ಜಾಗೃತಿ….

ಸುಳ್ಯ: ಕೊರೊನ ಜಾಗೃತಿಗಾಗಿ ನೋ ಮಾಸ್ಕ್ – ನೋ ಫ್ಯುಯೆಲ್ ಅಭಿಯಾನ ಸುಳ್ಯ ಗಾಂಧಿನಗರದ ಪೆಟ್ರೋಲ್ ಪಂಪ್ ನಲ್ಲಿ ಆಯೋಜಿಸಲಾಗಿದೆ.
ಗಾಂಧಿನಗರದ ಪಯಸ್ವಿನಿ ಎಂಟರ್ ಪ್ರೈಸಸ್ ಪೆಟ್ರೋಲ್ ಪಂಪ್ ನಲ್ಲಿ ಮಾಸ್ಕ್ ಧರಿಸಿ ಬರುವ ಗ್ರಾಹಕರಿಗೆ ಮಾತ್ರ ಇಂಧನ ನೀಡುವ ಮೂಲಕ ಕೊರೊನ ಜಾಗೃತಿ ನಡೆಸಲಾಗುತ್ತಿದೆ.
Sponsors