ಸುಳ್ಯ – ಹಿರಿಯ ಉದ್ಯಮಿ ಜಯರಾಮ ಆಳ್ವ ನಿಧನ…

ಸುಳ್ಯ: ಐವರ್ನಾಡು ಗ್ರಾಮದ ಕೃಷಿಕ, ರಾಜೇಶ್‌ ಬಾರ್‌ & ರೆಸ್ಟೋರೆಂಟ್‌ ಹಾಗೂ ರಾಜೇಶ್‌ ಪೆಟ್ರೋಲ್‌ ಪಂಪ್‌ ಮಾಲಕರಾದ ಹಿರಿಯ ಉದ್ಯಮಿ ಜಯರಾಮ ಆಳ್ವ(83 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಏ.10ರ ಸಾಯಂಕಾಲ ನಿಧನರಾದರು.
ಮೃತರು ಪತ್ನಿ ವೇದಾವತಿ ಆಳ್ವ, ಪುತ್ರರಾದ ದೇವರಾಜ್‌ ಆಳ್ವ ಮತ್ತು ಗಣೇಶ್‌ ಆಳ್ವ, ಸೊಸೆಯಂದಿರಾದ ಮಮತ ದೇವರಾಜ್‌ ಆಳ್ವ, ಸೀಮಾ ಗಣೇಶ್‌ ಆಳ್ವ, ಮೊಮ್ಮಕ್ಕಳಾದ ತ್ರಿಶಾ ಆಳ್ವ ಹಾಗೂ ರಿತಿ ಆಳ್ವ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

whatsapp image 2024 04 11 at 7.27.17 am

Related Articles

Back to top button