ಸಂಪಾಜೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಜಿ ಕೆ ಹಮೀದ್ ರವರಿಗೆ ಸನ್ಮಾನ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪೇರಡ್ಕ ಮುಹಿಯದ್ದೀನ್ ಜಮಾಅತ್ ಕಮಿಟಿ ಮಾಜಿ ಕಾರ್ಯದರ್ಶಿ ಜಿ. ಕೆ.ಹಮೀದ್ ರವರನ್ನು ಪೇರಡ್ಕ ಮುಹಿಯದ್ದೀನ್ ಜಮಾಅತ್ ಕಮಿಟಿ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್,ಆಲಿ ಹಾಜಿ,ಖತೀಬ್ ಸುಹೈಲ್ ದಾರಿಮಿ,ಕಾರ್ಯದರ್ಶಿ ರಝಾಕ್ ಹಾಜಿ,ಸದರ್ ಉಸ್ತಾದ್,ಝಕಾರಿಯಾ ದಾರಿಮಿ,ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕರಾವಳಿ,ರಝಾಕ್ ಹಾಜಿ,ಅಬ್ದುಲ್ ಕಾದರ್ ಮೊಟ್ಟೆನ್ಗಾರ್,ಹಕೀಮ್ ಪೇರಡ್ಕ,ಇಬ್ರಾಹಿಂ ಸೆಟ್ಯಡ್ಕ, ಮೊಯಿದು ದರ್ಕಾಸ್,ಟಿ,ಬಿ,ಹನೀಫ್ ತಾಜುದ್ದೀನ್ ಟರ್ಲಿ ಉಪಸ್ಥಿತರಿದ್ದರು.

C1c92c9b 4260 48dc A5f2 301847be1c3a 300x169

Related Articles

Leave a Reply

Your email address will not be published. Required fields are marked *