ಜಾರ್ಖಂಡ್ ನಲ್ಲಿ ಗೆಲುವು – ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಜಯೋತ್ಸವ….

ಸುಳ್ಯ: ಜಾರ್ಖಂಡ್ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆ ಎಂ ಎಂ ಮತ್ತು ಆರ್ ಜೆ ಡಿ ಮೈತ್ರಿಕೂಟವು ಗೆಲುವು ಸಾಧಿಸಿದ ಬಗ್ಗೆ ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು .
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಗೌಡ ಕೊಯಿಂಗಾಜೆ , ಲಕ್ಷಣ ಶೆಣೈ , ಬೀರಾ ಮೊಯಿದೀನ್ ಕನಕಮಜಲು , ರೋಹಿತ್ ಉತ್ರಾಂಬೆ ,ಗಣೇಶ್ ಅಡ್ಯಡ್ಕ , ಗಣೇಶ್ ನಾಗಪಟ್ಟಣ , ರಶೀದ್ ಪಾರೆ , ನಜೀರ್ ಶಾಂತಿನಗರ , ರಝಾಕ್ ಜ್ಯೋತಿ , ಶಶಿಧರ ಕೇರ್ಪಳ , ಧೀರಾ ಕ್ರಾಸ್ತ , ನಿಸಾರ್ ಕೋಲ್ಚಾರು , ಇಸಾಕ್ ಕೋಲ್ಚಾರ್ , ವೆಂಕಟರಮಣ ಬನ ಅರಂತೋಡು , ರವಿ ತೊಡಿಕಾನ , ಪ್ರತೀಶ್ ಸೋಣಂಗೇರಿ , ಗಣೇಶ್ ಟೈಲರ್ , ಅಬೂಬಕರ್ ಪಿ ಎಂ ಕೋಲ್ಚಾರು , ಉಮ್ಮರ್ ಕುರುಂಜಿಗುಡ್ಡೆ ಮೊದಲಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button