ಬಿ ಸದಾನಂದ ಪೂoಜಾ ಅವರಿಗೆ ಶ್ರದ್ಧಾಂಜಲಿ…

ಬಂಟ್ವಾಳ: ಸಜಿಪಮೂಡ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಸ್ಥಾಪಕ ಶ್ರೀ ಬಿ ಸದಾನಂದ ಪೂoಜಾ ಅವರಿಗೆ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಬುಧವಾರ ಜರಗಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಕಾಲೇಜು ಪ್ರಾಚಾರ್ಯರಾದ ರಾಘವೇಂದ್ರರಾವ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಉಪನ್ಯಾಸಕರಾದ ಬಾಬು ಗಾವಂಕರ್, ವಿಷ್ಣುಮೂರ್ತಿ ಮಯ್ಯ, ಗಣೇಶ್ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎo ಸುಬ್ರಹ್ಮಣ್ಯ ಭಟ್, ಬಿ ಮಹಾಬಲ ರೈ, ಸುರೇಶ್ ಕುಮಾರ್, ವಿಶ್ವನಾಥ್ ಕೊಟ್ಟಾರಿ,ಸುರೇಶ್ ಆರ್ಯಾಪು, ಜಯಪ್ರಕಾಶ್, ಅಧ್ಯಾಪಕ – ವಿದ್ಯಾರ್ಥಿಗಳು ಉಪಸ್ಥಿತರಿದ್ದರು.