ಮೇ.8 – ಸುಳ್ಯ ತಾಲೂಕಿನಲ್ಲಿ 45 ಕೋರೋನಾ ಪಾಸಿಟಿವ್ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.8 ) 45 ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಸುಳ್ಯ ನಗರದಲ್ಲಿ 13, ಬೆಳ್ಳಾರೆಯಲ್ಲಿ 4, ಏನೆಕಲ್‌ನಲ್ಲಿ 1, ಮಂಡೆಕೋಲಿನಲ್ಲಿ 1, ಕೊಲ್ಲಮೊಗ್ರದಲ್ಲಿ 6, ಅಜ್ಜಾವರದಲ್ಲಿ 1, ಕಲ್ಮಡ್ಕದಲ್ಲಿ 1, ಬಾಳಿಲ 3 , ಬಾಳುಗೋಡು 1 ,ಅರಂತೋಡು 2 , ಪಂಬೆತ್ತಾಡಿ 5 ,ಮುರುಳ್ಯ 1 , ಮುಪ್ಪೇರಿಯ 1 ,ಮಡಪ್ಪಾಡಿ 1 , ಐವರ್ನಾಡು 1 , ಪೆರುವಾಜೆ 1 , ತೊಡಿಕಾನ 1 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.