ಮೇ.19 – ಸುಳ್ಯದಲ್ಲಿ 54 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 54 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಗುತ್ತಿಗಾರಿನಲ್ಲಿ 4, ಐವತೊಕ್ಲು 2, ಜಾಲ್ಸೂರಿನಲ್ಲಿ 7, ದೇವಚಳ್ಳದಲ್ಲಿ 5, ಸುಳ್ಯದಲ್ಲಿ 10, ಕಳಂಜದಲ್ಲಿ 1,ಕಲ್ಮಡ್ಕದಲ್ಲಿ 1, ಐನೆಕಿದುನಲ್ಲಿ 1, ತೊಡಿಕಾನದಲ್ಲಿ 2, ಬಾಳಿಲದಲ್ಲಿ 3, ಮುರುಳ್ಯದಲ್ಲಿ 2, ಕೊಡಿಯಾಲದಲ್ಲಿ 1, ಕೊಲ್ಲಮೊಗ್ರದಲ್ಲಿ 2, ನಾಲ್ಕೂರಿನಲ್ಲಿ 2, ಮಡಪ್ಪಾಡಿಯಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 2, ಅಜ್ಜಾವರದಲ್ಲಿ 1,ಬೆಳ್ಳಾರೆಯಲ್ಲಿ 1, ಬಳ್ಪದಲ್ಲಿ 1, ಆಲೆಟ್ಟಿಯಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಅಮರಮುಡ್ನೂರು 1 ಪ್ರಕರಣ ಪತ್ತೆಯಾಗಿದೆ.