ಮೇ.20 – ಸುಳ್ಯದಲ್ಲಿ 44 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 44 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಜಾಲ್ಸೂರು ಗ್ರಾಮದಲ್ಲಿ 1, ಸುಳ್ಯದಲ್ಲಿ 5, ಬಳ್ಬದಲ್ಲಿ 1, ಆಲೆಟ್ಟಿಯಲ್ಲಿ 5, ಸಂಪಾಜೆಯಲ್ಲಿ 2, ಗುತ್ತಿಗಾರಿನಲ್ಲಿ 1, ಕಳಂಜದಲ್ಲಿ 1, ಅಜ್ಜಾವರದಲ್ಲಿ 5, ದೇವಚಳ್ಳದಲ್ಲಿ 2, ಬೆಳ್ಳಾರೆಯಲ್ಲಿ 1, ಎಣ್ಮೂರಿನಲ್ಲಿ 2, ಮಡಪ್ಪಾಡಿಯಲ್ಲಿ 1, ಕನಕಮಜಲುನಲ್ಲಿ 2, ಕೊಡಿಯಾಲದಲ್ಲಿ 1 , ಕೇನ್ಯದಲ್ಲಿ 2, ನಾಲ್ಕೂರು 2, ಸುಬ್ರಹ್ಮಣ್ಯ 2, ಐನೆಕಿದು 1, ಬಾಳಿಲದ 1,ಪೆರುವಾಜೆ 1 , ಮುರುಳ್ಯ 2, ತೊಡಿಕಾನದಲ್ಲಿ 1 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Sponsors

Related Articles

Back to top button