ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ದುಬೈ ನಲ್ಲಿ ಸನ್ಮಾನ…

ದುಬೈ: ವಿವಿಧ ಕಾರ್ಯಕ್ರಮದ ನಿಮಿತ್ತ ದುಬೈಗೆ ಭೇಟಿ ನೀಡಿರುವ ಕೆಪಿಸಿಸಿ ಮುಖ್ಯ ವಕ್ತಾರರಾದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ, ಮೋಹಿಯದ್ದಿನ್ ಜುಮಾ ಮಸ್ಜಿದ್ ಪೇರಡ್ಕದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಪೇರಡ್ಕ ಜಮಾತ್ ಕಮಿಟಿ ಯುಎಇ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಹೀಂ ಪೇರಡ್ಕ, ರಜಾಕ್ ತೆಕ್ಕಿಲ್ ಪೇರಡ್ಕ, ಇಕ್ಬಾಲ್ ಸಂಟ್ಯಾರ್, ಸಮದ್ ಪೇರಡ್ಕ, ಆಶಿಫ್ ಇಕ್ಬಾಲ್,ಸಿನಾನ್ ಸಂಪಾಜೆ, ರಫೀಕ್ ಮಟ್ಟನೂರು, ರಿಫಾಯಿ ಪಟೇಲ್ ಗೂನಡ್ಕ, ಟಿ ಎಂ ಶಾಝ್ ತೆಕ್ಕಿಲ್,ರಜಾಕ್ ಕಬಕ,ರೆಹಾನ್ ಪೇರಡ್ಕ ಮೊದಲಾದವರು ಉಪಸ್ಥಿತರಿದ್ದರು.