ಸುಳ್ಯ ನ ಪಂ ಸದಸ್ಯ ಶರೀಫ್ ಕಂಠಿ ಅವರಿಂದ ಮಾಸ್ಕ್ ವಿತರಣೆ…

ಸುಳ್ಯ: ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಅವರು ನಗರದ ವಿವಿಧ ಭಾಗಗಳಲ್ಲಿ ಮಾಸ್ಕ್ ವಿತರಿಸಿದರು.
ನಾವೂರು, ಗಾಂಧಿನಗರ ಮತ್ತಿತರ ಪ್ರದೇಶದಲ್ಲಿ ಮಾಸ್ಕ್ ವಿತರಣೆ ಮಾಡಿದರು. ಹಲವರಿಗೆ ಮಾಸ್ಕ್ ವಿತರಣೆ ಮಾಡಿದ ಶರೀಫ್ ಕಂಠಿ ಅವರು ಕೆಲವರಿಗೆ ಮಾಸ್ಕ್ ತೊಡಿಸಿ ಜಾಗೃತಿ ಮೂಡಿಸಿದರು.



Sponsors