ಯೋಗ ಗುರು ಪ್ರಕಾಶ್ ಆನಂದ ವಾರಣಾಸಿ ಇವರಿಗೆ ಸನ್ಮಾನ…

ಬಂಟ್ವಾಳ: ವಯನಾಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಡಂಗ ಮಜಲು ಸಜಿಪಮೂಡ ಇಲ್ಲಿ ಜೂ. 18 ರಂದು ನಡೆದ ಹತ್ತು ದಿನಗಳ ಯೋಗ ತರಬೇತಿ ಶಿಬಿರ ಸಮಾರೋಪದಲ್ಲಿ ಯೋಗಗುರು ಪ್ರಕಾಶಾನಂದ ಇವರನ್ನು ಫಲಪುಷ್ಪ ತಾಂಬೂಲ ನೀಡಿ, ಶಾಲುಹೊದಿಸಿ ಸನ್ಮಾನಿಸಲಾಯಿತು.
ಸಜಿಪ ಮಾಗಣೆ ತಂತ್ರಿ ಎo ಸುಬ್ರಹ್ಮಣ್ಯ ಭಟ್, ಏಳಬೇ ಪದ್ಮನಾಭ ಮಯ್ಯ, ವಿಶ್ವನಾಥ್ ಬೆಳ್ಚಡ ಕೆ ಮಾಜಿ ಪಂಚಾಯತ್ ಅಧ್ಯಕ್ಷ ,ಪಂಚಾಯತ್ ಸದಸ್ಯರಾದ ಯೋಗೀಶ್ ಬೆಲ್ಚಡ ಕೂಡೂರು, ಸೀತಾರಾಮ ಸಫಲ್ಯ, ಗಿರೀಶ್ ಕುಮಾರಪರ್ವ, ದಿವಾಕರ ನರಿಕೊಂಬು, ಮೋಹನದಾಸ ಕೊಟ್ಟಾರಿ, ವಿಶ್ವನಾಥ ಕೊಟ್ಟಾರಿ, ಮೊದಲಾದವರು ಉಪಸ್ಥಿತರಿದ್ದರು.