ಜೂ. 18 – ಸುಳ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ- ಇಂದು 89 ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 89 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 2, ಆಲೆಟ್ಟಿ 31, ಐನೆಕಿದು 4, ಅಜ್ಜಾವರದಲ್ಲಿ 3, ಐವರ್ನಾಡಿನಲ್ಲಿ 3, ದೇವಚಳ್ಳದಲ್ಲಿ 1, ಎಡಮಂಗಲದಲ್ಲಿ 1, ಗುತ್ತಿಗಾರಿನಲ್ಲಿ 3, ನೆಲ್ಲೂರು ಕೆಮ್ರಾಜೆ 4, ಕೂತ್ಮುಂಜ 2, ನಾಲ್ಕೂರಿನಲ್ಲಿ 2, ಹರಿಹರ ಪಲ್ಲತ್ತಡ್ಕ 7, ಕೊಲ್ಲಮೊಗ್ರ 5, ಮಂಡೆಕೋಲಿನಲ್ಲಿ 11, ಪೆರುವಾಜೆ 1, ಅಮರಪಡ್ನೂರು 1, ಕೊಡಿಯಾಲದಲ್ಲಿ 3, ಕಲ್ಮಕಾರಿನಲ್ಲಿ 1, ಸುಬ್ರಹ್ಮಣ್ಯ 3 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.
ಆಲೆಟ್ಟಿ ಪಂಚಾಯತ್‌ ವ್ಯಾಪ್ತಿಯ ಹಲವು ಕಡೆಗಳಲ್ಲಿ ಇಂದು ಒಂದೇ ದಿನದಲ್ಲಿ 31 ಪ್ರಕರಣಗಳು ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವು ಕಡೆ ಪ್ರಕರಣ ಹೆಚ್ಚು ಇರುವ ವಲಯವನ್ನು ಕಂಟೈನ್ಮೆಂಟ್‌ ರೋನ್‌ ಎಂದು ಪರಿಗಣಿಸಲಾಗುವುದು. ಪಾಸಿಟಿವ್‌ ದೃಢಪಟ್ಟವರನ್ನು ಕೋವಿಡ್‌ ಕೇರ್‌ ಸೆಂಟರ್‌ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕಾರ್ಯಪಡೆ ಸದಸ್ಯರು ಕೈಗೊಂಡಿದ್ದಾರೆ.

Sponsors

Related Articles

Back to top button